"ಪ್ಯಾಕೇಜ್ ಇನ್‌ಸ್ಟಾಲರ್"
"ಇನ್‌ಸ್ಟಾಲ್ ಮಾಡಿ"
"ಅಪ್‌ಡೇಟ್ ಮಾಡಿ"
"ಮುಗಿದಿದೆ"
"ರದ್ದುಮಾಡಿ"
"ಇನ್‌ಸ್ಟಾಲ್ ಮಾಡಲಾಗುತ್ತಿದೆ..."
"%1$s ಅನ್ನು ಇನ್‌ಸ್ಟಾಲ್ ಮಾಡಲಾಗುತ್ತಿದೆ..."
"ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲಾಗಿದೆ."
"ನೀವು ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಬಯಸುವಿರಾ?"
"ನೀವು ಈ ಆ್ಯಪ್ ಅನ್ನು ಅಪ್‌ಡೇಟ್ ಮಾಡಲು ಬಯಸುವಿರಾ?"
"ಆ್ಯಪ್ ಇನ್‌ಸ್ಟಾಲ್ ಮಾಡಲಾಗಿಲ್ಲ."
"ಇನ್‌ಸ್ಟಾಲ್ ಮಾಡುವ ಪ್ಯಾಕೇಜ್ ಅನ್ನು ನಿರ್ಬಂಧಿಸಲಾಗಿದೆ."
"ಪ್ಯಾಕೇಜ್‌ನಂತೆ ಇನ್‌ಸ್ಟಾಲ್ ಮಾಡಲಾಗಿರುವ ಆ್ಯಪ್ ಅಸ್ತಿತ್ವದಲ್ಲಿರುವ ಪ್ಯಾಕೇಜ್ ಜೊತೆಗೆ ಸಂಘರ್ಷವಾಗುತ್ತದೆ."
"ಆ್ಯಪ್‌ನಂತೆ ಇನ್‌ಸ್ಟಾಲ್ ಆಗದಿರುವ ಆ್ಯಪ್ ನಿಮ್ಮ ಟ್ಯಾಬ್ಲೆಟ್ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ."
"ಈ ಆ್ಯಪ್ ನಿಮ್ಮ ಟಿವಿ ಜೊತೆ ಹೊಂದಾಣಿಕೆಯಾಗುವುದಿಲ್ಲ."
"ಆ್ಯಪ್‌ನಂತೆ ಇನ್‌ಸ್ಟಾಲ್ ಆಗದಿರುವ ಆ್ಯಪ್ ನಿಮ್ಮ ಫೋನ್ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ."
"ಪ್ಯಾಕೇಜ್‌ನಂತೆ ಇನ್‌ಸ್ಟಾಲ್ ಆಗದಿರುವ ಆ್ಯಪ್ ಅಮಾನ್ಯವಾಗಿರುವಂತೆ ತೋರುತ್ತದೆ."
"ನಿಮ್ಮ ಟ್ಯಾಬ್ಲೆಟ್‌ನಲ್ಲಿ %1$s ಅನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗಲಿಲ್ಲ."
"%1$s ಅನ್ನು ನಿಮ್ಮ ಟಿವಿಗೆ ಇನ್‌ಸ್ಟಾಲ್ ಮಾಡಲು ಸಾಧ್ಯವಾಗಲಿಲ್ಲ."
"ನಿಮ್ಮ ಫೋನ್‌ನಲ್ಲಿ %1$s ಅನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗಲಿಲ್ಲ."
"ತೆರೆಯಿರಿ"
"ನಿಮ್ಮ ನಿರ್ವಾಹಕರು ಅಪರಿಚಿತ ಮೂಲಗಳ ಆ್ಯಪ್‌ಗಳ ಇನ್‌ಸ್ಟಾಲ್ ಮಾಡುವಿಕೆಯನ್ನು ಅನುಮತಿಸುವುದಿಲ್ಲ"
"ಈ ಬಳಕೆದಾರರು ಅಪರಿಚಿತ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ"
"ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಈ ಬಳಕೆದಾರರನ್ನು ಅನುಮತಿಸಲಾಗುವುದಿಲ್ಲ"
"ಸರಿ"
"ಆ್ಯಪ್ ನಿರ್ವಹಿಸಿ"
"ಸಂಗ್ರಹಣೆ ಖಾಲಿ ಇಲ್ಲ"
"%1$s ಅನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗಲಿಲ್ಲ. ಕೊಂಚ ಸ್ಥಳವನ್ನು ಖಾಲಿ ಮಾಡಿ. ಮತ್ತೆ ಪ್ರಯತ್ನಿಸಿ."
"ಯಾವುದೇ ಆ್ಯಪ್ ಕಂಡುಬಂದಿಲ್ಲ"
"ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳ ಪಟ್ಟಿಯಲ್ಲಿ ಯಾವುದೇ ಆ್ಯಪ್ ಕಂಡುಬಂದಿಲ್ಲ."
"ಅನುಮತಿಸಲಾಗುವುದಿಲ್ಲ"
"ಈ ಅನ್‌ಇನ್‌ಸ್ಟಾಲ್ ಮಾಡುವಿಕೆಯನ್ನು ಪ್ರಸ್ತುತ ಬಳಕೆದಾರರಿಗೆ ನಿರ್ವಹಿಸಲು ಅನುಮತಿಸಲಾಗುವುದಿಲ್ಲ."
"ದೋಷ"
"ಆ್ಯಪ್ ಇನ್‌ಸ್ಟಾಲ್ ಮಾಡಲು ಸಾಧ್ಯವಾಗಲಿಲ್ಲ."
"ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ"
"ಅಪ್‌ಡೇಟ್ ಅನ್‌ಇನ್‌ಸ್ಟಾಲ್ ಮಾಡಿ"
"%1$s ಎಂಬುದು ಕೆಳಗಿನ ಆ್ಯಪ್‌ನ ಭಾಗವಾಗಿದೆ:"
"ನೀವು ಈ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಬಯಸುವಿರಾ?"
"ನೀವು ""ಎಲ್ಲಾ"" ಬಳಕೆದಾರರಿಗೂ ಈ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಬಯಸುವಿರಾ? ಸಾಧನದಲ್ಲಿನ ""ಎಲ್ಲಾ"" ಬಳಕೆದಾರರಿಂದ ಆ್ಯಪ್ ಮತ್ತು ಅದರ ಡೇಟಾವನ್ನು ತೆಗೆದುಹಾಕಲಾಗುವುದು."
"%1$s ಬಳಕೆದಾರರಿಗೆ ಈ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ನೀವು ಬಯಸುವಿರಾ?"
"ಈ ಆ್ಯಪ್ ಬದಲಿಗೆ ಫ್ಯಾಕ್ಟರಿ ಆವೃತ್ತಿಯನ್ನು ಬದಲಾಯಿಸುವುದೇ? ಎಲ್ಲಾ ಡೇಟಾ ತೆಗೆದುಹಾಕಲಾಗುತ್ತದೆ."
"ಈ ಆ್ಯಪ್ ಬದಲಿಗೆ ಫ್ಯಾಕ್ಟರಿ ಆವೃತ್ತಿಯನ್ನು ಬದಲಾಯಿಸುವುದೇ? ಎಲ್ಲಾ ಡೇಟಾ ತೆಗೆದುಹಾಕಲಾಗುತ್ತದೆ. ಕೆಲಸದ ಪ್ರೊಫೈಲ್‌ಗಳನ್ನು ಹೊಂದಿರುವವುಗಳನ್ನು ಒಳಗೊಂಡಂತೆ ಈ ಸಾಧನದ ಎಲ್ಲಾ ಬಳಕೆದಾರರಿಗೆ ಇದು ಪರಿಣಾಮ ಬೀರುತ್ತದೆ."
"ಆ್ಯಪ್ ಡೇಟಾದಲ್ಲಿ %1$s ಇರಿಸಿಕೊಳ್ಳಿ."
"ಚಾಲನೆಯಲ್ಲಿರುವ ಅನ್‌ಇನ್‌ಸ್ಟಾಲ್‌ಗಳು"
"ವಿಫಲಗೊಂಡ ಅನ್‌ಇನ್‌ಸ್ಟಾಲ್‌ಗಳು"
"ಅನ್‌ಇನ್‌ಸ್ಟಾಲ್ ಮಾಡಲಾಗುತ್ತಿದೆ..."
"%1$s ಅನ್ನು ಅನ್‌ಇನ್‌ಸ್ಟಾಲ್ ಮಾಡಲಾಗುತ್ತಿದೆ..."
"ಅನ್‌ಇನ್‌ಸ್ಟಾಲ್ ಪೂರ್ಣಗೊಂಡಿದೆ."
"%1$s ಅನ್‌ಇನ್‌ಸ್ಟಾಲ್ ಮಾಡಲಾಗಿದೆ"
"ಅನ್‌ಇನ್‌ಸ್ಟಾಲ್ ವಿಫಲವಾಗಿದೆ."
"%1$s ಅನ್‌ಇನ್‌ಸ್ಟಾಲ್ ಮಾಡುವಿಕೆ ಯಶಸ್ವಿಯಾಗಿಲ್ಲ."
"ಸಕ್ರಿಯ ಸಾಧನ ನಿರ್ವಹಣೆ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ"
"%1$s ಗಾಗಿ ಸಕ್ರಿಯ ಸಾಧನ ನಿರ್ವಹಣೆ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ"
"ಕೆಲವು ಬಳಕೆದಾರರು ಅಥವಾ ಪ್ರೊಫೈಲ್‌ಗಳಿಗೆ ಈ ಆ್ಯಪ್ ಅಗತ್ಯ ಮತ್ತು ಇತರರ ಸಾಧನದಿಂದ ಅನ್‌ಇನ್‌ಸ್ಟಾಲ್ ಮಾಡಲಾಗಿದೆ"
"ಈ ಆ್ಯಪ್‌ಗೆ ನಿಮ್ಮ ಪ್ರೊಫೈಲ್‌ನ ಅಗತ್ಯವಿದೆ ಮತ್ತು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ."
"ಈ ಆ್ಯಪ್ ನಿಮ್ಮ ಸಾಧನ ನಿರ್ವಾಹಕರಿಗೆ ಅಗತ್ಯವಿದೆ ಮತ್ತು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ."
"ಸಾಧನದ ನಿರ್ವಹಣೆ ಆ್ಯಪ್‌ಗಳನ್ನು ನಿರ್ವಹಿಸಿ"
"ಬಳಕೆದಾರರನ್ನು ನಿರ್ವಹಿಸಿ"
"%1$s ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ."
"ಪ್ಯಾಕೇಜ್ ಪಾರ್ಸ್ ಮಾಡುವಲ್ಲಿ ಸಮಸ್ಯೆ ಕಂಡುಬಂದಿದೆ."
"Android Wear"
"Wear ನಲ್ಲಿ ಇನ್‌ಸ್ಟಾಲ್/ಅನ್ಇನ್‌ಸ್ಟಾಲ್ ಕ್ರಿಯೆಗಳು ಬೆಂಬಲಿತವಾಗಿಲ್ಲ."
"ಇನ್‌ಸ್ಟಾಲ್ ಮಾಡಲು ಸಿದ್ಧವಿರುವ ಆ್ಯಪ್…"
"ಅಪರಿಚಿತ"
"ನಿಮ್ಮ ಸುರಕ್ಷತೆಯ ದೃಷ್ಟಿಯಿಂದ, ಈ ಮೂಲದಿಂದ ಬಂದಿರುವ ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಪ್ರಸ್ತುತ ನಿಮ್ಮ ಟ್ಯಾಬ್ಲೆಟ್‌ಗೆ ಅನುಮತಿಯಿಲ್ಲ. ನೀವು ಇದನ್ನು ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು."
"ನಿಮ್ಮ ಸುರಕ್ಷತೆಯ ದೃಷ್ಟಿಯಿಂದ, ಈ ಮೂಲದಿಂದ ಬಂದಿರುವ ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಪ್ರಸ್ತುತ ನಿಮ್ಮ ಟಿವಿಗೆ ಅನುಮತಿಯಿಲ್ಲ. ನೀವು ಇದನ್ನು ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು."
"ನಿಮ್ಮ ಸುರಕ್ಷತೆಯ ದೃಷ್ಟಿಯಿಂದ, ಈ ಮೂಲದಿಂದ ಬಂದಿರುವ ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಪ್ರಸ್ತುತ ನಿಮ್ಮ ಫೋನ್‌ಗೆ ಅನುಮತಿಯಿಲ್ಲ. ನೀವು ಇದನ್ನು ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು."
"ನಿಮ್ಮ ಫೋನ್ ಹಾಗೂ ವೈಯಕ್ತಿಕ ಡೇಟಾ, ಅಪರಿಚಿತ ಆ್ಯಪ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ, ನಿಮ್ಮ ಫೋನ್‌ಗೆ ಯಾವುದೇ ಹಾನಿ ಉಂಟಾದರೆ ಅಥವಾ ಅದರ ಬಳಕೆಯಿಂದ ಡೇಟಾ ನಷ್ಟವಾದರೆ, ಅದಕ್ಕೆ ನೀವೇ ಜವಾಬ್ದಾರರು ಎನ್ನುವುದನ್ನು ಒಪ್ಪಿಕೊಳ್ಳುತ್ತೀರಿ."
"ನಿಮ್ಮ ಟ್ಯಾಬ್ಲೆಟ್ ಹಾಗೂ ವೈಯಕ್ತಿಕ ಡೇಟಾ, ಅಪರಿಚಿತ ಆ್ಯಪ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ, ನಿಮ್ಮ ಫೋನ್‌ಗೆ ಯಾವುದೇ ಹಾನಿ ಉಂಟಾದರೆ ಅಥವಾ ಅದರ ಬಳಕೆಯಿಂದ ಡೇಟಾ ನಷ್ಟವಾದರೆ, ಅದಕ್ಕೆ ನೀವೇ ಜವಾಬ್ದಾರರು ಎನ್ನುವುದನ್ನು ಒಪ್ಪಿಕೊಳ್ಳುತ್ತೀರಿ."
"ನಿಮ್ಮ ಟಿವಿ ಹಾಗೂ ವೈಯಕ್ತಿಕ ಡೇಟಾ, ಅಪರಿಚಿತ ಆ್ಯಪ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ, ನಿಮ್ಮ ಟಿವಿಗೆ ಯಾವುದೇ ಹಾನಿ ಉಂಟಾದರೆ ಅಥವಾ ಅದರ ಬಳಕೆಯಿಂದ ಡೇಟಾ ನಷ್ಟವಾದರೆ, ಅದಕ್ಕೆ ನೀವೇ ಜವಾಬ್ದಾರರು ಎನ್ನುವುದನ್ನು ಒಪ್ಪಿಕೊಳ್ಳುತ್ತೀರಿ."
"ಮುಂದುವರಿಸಿ"
"ಸೆಟ್ಟಿಂಗ್‌ಗಳು"
"wear ಆ್ಯಪ್‌ಗಳನ್ನು ಇನ್‌ಸ್ಟಾಲ್/ಅನ್‌ಇನ್‌ಸ್ಟಾಲ್ ಮಾಡಲಾಗುತ್ತಿದೆ"
"ಆ್ಯಪ್ ಇನ್‌ಸ್ಟಾಲ್ ಮಾಡಿರುವ ಕುರಿತು ಅಧಿಸೂಚನೆ"
"ಯಶಸ್ವಿಯಾಗಿ ಇನ್‌ಸ್ಟಾಲ್ ಆಗಿದೆ"
"\"%1$s\" ಆ್ಯಪ್ ಅನ್ನು ಯಶಸ್ವಿಯಾಗಿ ಇನ್‌ಸ್ಟಾಲ್ ಮಾಡಲಾಗಿದೆ"